ಉಪವರ್ಗಗಳು

ಹದೀಸ್‌ಗಳ ಪಟ್ಟಿ

ಪುನರುತ್ಥಾನ ದಿನದಂದು ಜನರ ನಡುವೆ ತೀರ್ಪು ನೀಡಲಾಗುವ ಪ್ರಪ್ರಥಮ ವಿಷಯವು ರಕ್ತಪಾತವಾಗಿದೆ
عربي الإنجليزية الأوردية
“ಸತ್ಯವಿಶ್ವಾಸಿಯು, ಎಲ್ಲಿಯವರೆಗೆ ನಿಷಿದ್ಧವಾದ ರಕ್ತವನ್ನು ಹರಿಸುವುದಿಲ್ಲವೋ (ಅನ್ಯಾಯವಾಗಿ ಕೊಲೆ ಮಾಡುವುದಿಲ್ಲವೋ), ಅಲ್ಲಿಯವರೆಗೆ ಅವನು ತನ್ನ ಧರ್ಮದಲ್ಲಿ ವಿಶಾಲತೆಯಲ್ಲಿಯೇ ಇರುತ್ತಾನೆ”
عربي الإنجليزية الإندونيسية
ಯಾರು ಬೆಟ್ಟದಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೋ, ಅವನು ನರಕಾಗ್ನಿಯಲ್ಲಿ ಶಾಶ್ವತವಾಗಿ, ಸದಾಕಾಲ ಅದರಲ್ಲಿ ಬೀಳುತ್ತಲೇ ಇರುವನು
عربي الإنجليزية الإندونيسية
ನಿಮ್ಮಲ್ಲಿ ಯಾರೂ ತನ್ನ ಸಹೋದರನತ್ತ ಆಯುಧವನ್ನು ತೋರಿಸಬಾರದು. ಏಕೆಂದರೆ ಅವನಿಗೆ ತಿಳಿದಿಲ್ಲ, ಬಹುಶಃ ಶೈತಾನನು ಅವನ ಕೈಯನ್ನು ಚಲಿಸುವಂತೆ ಮಾಡಬಹುದು, ಆಗ ಅವನು (ಆ ಕಾರಣದಿಂದ) ನರಕದ ಒಂದು ಹೊಂಡದಲ್ಲಿ ಬೀಳುವ ಸಾಧ್ಯತೆಯಿದೆ
عربي الإنجليزية الإندونيسية