En Ar


ಹದೀಸ್ ವಿಶ್ವಕೋಶ ಮತ್ತು ಅವುಗಳ ಅನುವಾದಗಳ ಯೋಜನೆ:

ಇಸ್ಲಾಮೀ ಗ್ರಂಥಗಳಲ್ಲಿ ಆವರ್ತಿಸಿ ಬರುವ ಹದೀಸ್‌ಗಳನ್ನು ಆರಿಸಿ, ಅವುಗಳನ್ನು ಸರಳ ಮತ್ತು ಸಂಪೂರ್ಣವಾಗಿ ವಿವರಿಸಿ, ನಂತರ ಅವುಗಳನ್ನು ಉನ್ನತ ಗುಣಮಟ್ಟದಲ್ಲಿ ನಿಖರವಾಗಿ ಅನುವಾದಿಸಿ, ಲಭ್ಯವಿರುವ ಎಲ್ಲಾ ಮಾರ್ಗಗಳಲ್ಲಿ ಉಚಿತವಾಗಿ ಒದಗಿಸುವ ಯೋಜನೆ.

ಗುರಿಗಳು:

  1. ಪ್ರವಾದಿ ಹದೀಸ್ಗಳ ಅನುವಾದಗಳಿಗೆ ಜಾಗತಿಕ, ಉಚಿತ, ವಿಶ್ವಾಸಾರ್ಹ ಮತ್ತು ಸುಧಾರಿತ ಆಕರವನ್ನು ರೂಪಿಸುವುದು.
  2. ಅನುವಾದಕರಿಗೆ ಹದೀಸ್ ಅನುವಾದಗಳ ವಿದ್ಯುನ್ಮಾನಿಕ ಸ್ಮೃತಿಕೋಶವನ್ನು ಒದಗಿಸುವುದು.
  3. ಲಭ್ಯವಿರುವ ಎಲ್ಲಾ ವಿಧಾನಗಳ ಮೂಲಕ ಉದ್ದೇಶಿತರಿಗೆ ಅನುವಾದಗಳನ್ನು ತಲುಪಿಸುವುದು.

ವಿಶ್ವಕೋಶದ ವೈಶಿಷ್ಟ್ಯಗಳು:

  1. ಒಳಗೊಳ್ಳುವಿಕೆ.
  2. ಉಚಿತ.
  3. ವೈವಿಧ್ಯಮಯ ಅನುವಾದಗಳು.
  4. ನಿರಂತರ ಅಭಿವೃದ್ಧಿ.
  5. ನೈಪುಣ್ಯತೆ.

ನಿರ್ಮಾಣ ಮತ್ತು ಅಭಿವೃದ್ಧಿಯ ಹಂತಗಳು:

  1. ಅರಬ್ಬಿ ಭಾಷೆಯಲ್ಲಿ ವಿಶ್ವಕೋಶ ರಚನೆ.
  2. ವಿಶ್ವಕೋಶವನ್ನು ಇತರ ಭಾಷೆಗಳಿಗೆ ಅನುವಾದಿಸುವುದು.
  3. ವಿಶ್ವಕೋಶದ ಲಭ್ಯತೆ ಮತ್ತು ವಿದ್ಯುನ್ಮಾನಿಕ ಪ್ರಕಟಣೆ.
  4. ವಿಶ್ವಕೋಶ ಮತ್ತು ಅದರ ಅನುವಾದಗಳ ನಿರಂತರ ಅಭಿವೃದ್ಧಿ.