ಹದೀಸ್‌ಗಳ ಪಟ್ಟಿ

“ಸಂಬಂಧಿಕರು ಸಂಬಂಧ ಜೋಡಿಸಿದರೆ ಮಾತ್ರ ಸಂಬಂಧ ಜೋಡಿಸುವವನು ಕುಟುಂಬ ಸಂಬಂಧವನ್ನು ಕಾಪಾಡುವವನಲ್ಲ. ಬದಲಿಗೆ, ಸಂಬಂಧಿಕರು ಸಂಬಂಧವನ್ನು ಕಡಿದಾಗ ಅವರೊಡನೆ ಸಂಬಂಧ ಜೋಡಿಸುವವನೇ ಕುಟುಂಬ ಸಂಬಂಧವನ್ನು ಕಾಪಾಡುವವನು.”
عربي ಆಂಗ್ಲ ಉರ್ದು
ನಿನ್ನ ಸಹೋದರನಿಗೆ ಸಹಾಯ ಮಾಡು, ಅವನು ಅನ್ಯಾಯ ಮಾಡುವವನಾಗಿದ್ದರೂ ಅಥವಾ ಅನ್ಯಾಯಕ್ಕೊಳಗಾದವನಾಗಿದ್ದರೂ ಸಹ
عربي ಆಂಗ್ಲ ಉರ್ದು
ಖಂಡಿತವಾಗಿಯೂ ಅಲ್ಲಾಹು ನಿಮಗೆ ಮೂರು ವಿಷಯಗಳನ್ನು ಇಷ್ಟಪಡುತ್ತಾನೆ ಮತ್ತು ನಿಮಗೆ ಮೂರು ವಿಷಯಗಳನ್ನು ದ್ವೇಷಿಸುತ್ತಾನೆ
عربي ಆಂಗ್ಲ ಇಂಡೋನೇಷಿಯನ್