ಇಸ್ಲಾಂ ಧರ್ಮವನ್ನು ತ್ಯಜಿಸುವ ಶಿಕ್ಷೆ

2ಹದೀಸ್‌ಗಳ ಪಟ್ಟಿ

ಹದೀಸ್‌ಗಳ ಪಟ್ಟಿ 2

'ಅಲ್ಲಾಹನ ಶಿಕ್ಷೆಯಿಂದ (ಬೆಂಕಿಯಿಂದ) ನೀವು ಶಿಕ್ಷಿಸಬೇಡಿ'
'ಉಕ್ಲ್' ಅಥವಾ 'ಉರೈನ' (ಜನಾಂಗದ) ಕೆಲವರು (ಮದೀನಾಕ್ಕೆ) ಬಂದರು. ಅವರಿಗೆ ಮದೀನಾದ ಹವಾಮಾನ ಒಗ್ಗಲಿಲ್ಲ