1. ಮುಖಪುಟ
  2. ಕೃತಿಗಳು
  3. ಅಕೀದಾ

ಹದೀಸ್ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಬೂ ಬಕರ್ ಮತ್ತು ಉಮರ್ ರಿಗೆ ಹೇಳಿದರು: "ಪ್ರವಾದಿಗಳು ಮತ್ತು ಸಂದೇಶವಾಹಕರುಗಳನ್ನು ಹೊರತುಪಡಿಸಿದರೆ ಇವರಿಬ್ಬರು ಪೂರ್ವಿಕ ಮತ್ತು ನಂತರದ ವಯಸ್ಕ ಸ್ವರ್ಗವಾಸಿಗಳಿಗೆ ಮುಖಂಡರಾಗಿದ್ದಾರೆ

عن أنس رضي الله عنه، قال:
قال رسول الله صلى الله عليه وسلم لأبي بكر وعمر: «هذان سَيِّدا كُهُول أهل الجنة من الأوَّلِين والآخِرين إلا النبيِّين والمرسلين».

ಅನಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು:
ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಬೂ ಬಕರ್ ಮತ್ತು ಉಮರ್ ರಿಗೆ ಹೇಳಿದರು: "ಪ್ರವಾದಿಗಳು ಮತ್ತು ಸಂದೇಶವಾಹಕರುಗಳನ್ನು ಹೊರತುಪಡಿಸಿದರೆ ಇವರಿಬ್ಬರು ಪೂರ್ವಿಕ ಮತ್ತು ನಂತರದ ವಯಸ್ಕ ಸ್ವರ್ಗವಾಸಿಗಳಿಗೆ ಮುಖಂಡರಾಗಿದ್ದಾರೆ."

صحيح رواه الترمذي سنن الترمذي - 3664

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಇಲ್ಲಿ ತಿಳಿಸುವುದೇನೆಂದರೆ, ಅಬೂಬಕರ್ ಸಿದ್ಧೀಕ್ ಮತ್ತು ಉಮರ್ ಫಾರೂಕ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ಪ್ರವಾದಿಗಳನ್ನು ಬಿಟ್ಟರೆ ಮನುಷ್ಯರಲ್ಲಿ ಅತಿಶ್ರೇಷ್ಠರಾಗಿದ್ದಾರೆ. ಹಾಗೆಯೇ, ಪ್ರವಾದಿಗಳು ಮತ್ತು ಸಂದೇಶವಾಹಕರುಗಳನ್ನು ಬಿಟ್ಟರೆ ಸ್ವರ್ಗವನ್ನು ಪ್ರವೇಶಿಸಿದವರಲ್ಲೂ ಇವರು ಅತಿಶ್ರೇಷ್ಠರಾಗಿದ್ದಾರೆ.

ಹದೀಸಿನ ಪ್ರಯೋಜನಗಳು

  1. ಪ್ರವಾದಿಗಳನ್ನು ಮತ್ತು ಸಂದೇಶವಾಹಕರುಗಳನ್ನು ಹೊರತುಪಡಿಸಿದರೆ, ಅಬೂಬಕರ್ ಮತ್ತು ಉಮರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ಮನುಷ್ಯರಲ್ಲೇ ಅತಿಶ್ರೇಷ್ಠರಾಗಿದ್ದಾರೆ.
  2. ಸ್ವರ್ಗದಲ್ಲಿ ವಯಸ್ಕರಿಲ್ಲ. ಬದಲಿಗೆ, ಅದನ್ನು ಪ್ರವೇಶಿಸುವವರು ಮೂವತ್ತಮೂರು ವರ್ಷ ವಯಸ್ಸಿನವರಾಗಿರುತ್ತಾರೆ. ಹದೀಸಿನ ಅರ್ಥವೇನೆಂದರೆ, ಅವರಿಬ್ಬರು ಜಗತ್ತಿನಲ್ಲಿ ವಯಸ್ಕರಾಗಿದ್ದು ನಿಧನರಾದವರ ಮುಖಂಡರಾಗಿದ್ದಾರೆ. ಅಥವಾ ಆ ಹದೀಸನ್ನು ಹೇಳುವ ಸಮಯದಲ್ಲಿ ಜಗತ್ತಿನಲ್ಲಿ ಅವರು ಯಾವ ವಯಸ್ಸಿನಲ್ಲಿದ್ದರೋ ಅದನ್ನು ಪರಿಗಣಿಸಿ ಹೇಳಲಾಗಿದೆ.

ಅನುವಾದಗಳನ್ನು ತೋರಿಸಿ

48 ಭಾಷೆ
EN English الإنجليزية
UR اردو الأوردية
ID Indonesia الإندونيسية
UG ئۇيغۇرچە الأيغورية
BN বাংলা البنغالية
TR Türkçe التركية
RU Русский الروسية
BS Bosanski البوسنية
SI සිංහල السنهالية
HI हिन्दी الهندية
ZH 中文 الصينية
FA فارسی الفارسية
VI Tiếng Việt الفيتنامية
TL Tagalog تجالوج
KU Kurdî الكردية
HA Hausa الهوسا
PT Português البرتغالية
ML മലയാളം المليالم
TE తెలుగు التلغو
SW Kiswahili السواحيلية
TA தமிழ் التاميلية
MY မြန်မာ البورمية
TH ไทย التايلندية
DE Deutsch الألمانية
PS پښتو بشتو
AS অসমীয়া الأسامية
SQ Shqip الألبانية
SV Svenska السويدية
AM አማርኛ الأمهرية
NL Nederlands الهولندية
GU ગુજરાતી الغوجاراتية
NE नेपाली النيبالية
PRS دری الدرية
SR Српски الصربية
TG тоҷикӣ الطاجيكية
RW Kinyarwanda الكينياروندا
RO Română الرومانية
HU Magyar المجرية
MOS Moore الموري
MG Malagasy المالاجاشية
OM Oromoo الأورومو
WO Wolof الولوف
UK Українська الأوكرانية
KA ქართული الجورجية
MK Македонски المقدونية
KM ភាសាខ្មែរ الخميرية
PA ਪੰਜਾਬੀ البنجابية
MR मराठी الماراثية