ಸಹಾಬಾಗಳ/ಸಹಚರರ ಶ್ರೇಣಿಗಳು (ಅಲ್ಲಾಹು ಅವರಿಂದ ಸಂಪ್ರೀತನಾಗಲಿ)

2ಹದೀಸ್‌ಗಳ ಪಟ್ಟಿ

ಹದೀಸ್‌ಗಳ ಪಟ್ಟಿ 2

ಬದ್ರ್ (ಯುದ್ಧ) ದಲ್ಲಿ ಮತ್ತು ಹುದೈಬಿಯ್ಯ (ಒಪ್ಪಂದ) ದಲ್ಲಿ ಭಾಗವಹಿಸಿದ ವ್ಯಕ್ತಿಯು ಖಂಡಿತವಾಗಿಯೂ ನರಕವನ್ನು ಪ್ರವೇಶಿಸುವುದಿಲ್ಲ
ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಬೂ ಬಕರ್ ಮತ್ತು ಉಮರ್ ರಿಗೆ ಹೇಳಿದರು: "ಪ್ರವಾದಿಗಳು ಮತ್ತು ಸಂದೇಶವಾಹಕರುಗಳನ್ನು ಹೊರತುಪಡಿಸಿದರೆ ಇವರಿಬ್ಬರು ಪೂರ್ವಿಕ ಮತ್ತು ನಂತರದ ವಯಸ್ಕ ಸ್ವರ್ಗವಾಸಿಗಳಿಗೆ ಮುಖಂಡರಾಗಿದ್ದಾರೆ