ಅಸಬಾ (ಉತ್ತರಾಧಿಕಾರದಲ್ಲಿ ಯಾವುದೇ ಸ್ಥಿರ ಪಾಲನ್ನು ಹೊಂದಿರದ ಜನರು, ಆದರೆ ನಿಶ್ಚಿತ ಸ್ಥಿರ ಪಾಲು ಪಡೆಯುವವರು ತಮ್ಮ ಪಾಲು ಪಡೆದ ನಂತರ ಉಳಿದ ಹಣ ಅಸಬಾರಿಗೆ ದೊರಕುತ್ತದೆ)

1ಹದೀಸ್‌ಗಳ ಪಟ್ಟಿ

ಹದೀಸ್‌ಗಳ ಪಟ್ಟಿ 1

'ಫರಾಇದ್'ಗಳನ್ನು (ಆಸ್ತಿಯ ನಿಗದಿತ ಪಾಲುಗಳನ್ನು) ಅವುಗಳ ಹಕ್ಕುದಾರರಿಗೆ ತಲುಪಿಸಿರಿ. ನಂತರ ಏನು ಉಳಿಯುತ್ತದೆಯೋ, ಅದು ಅತ್ಯಂತ ಹತ್ತಿರದ ಪುರುಷ ಸಂಬಂಧಿಗೆ ಸೇರುತ್ತದೆ