عَنْ عُقْبَةَ بْنِ عَامِرٍ رَضيَ اللهُ عنه عَنْ رَسُولِ اللهِ صَلَّى اللهُ عَلَيْهِ وَسَلَّمَ قَالَ:
«كَفَّارَةُ النَّذْرِ كَفَّارَةُ اليَمِينِ».
[صحيح] - [رواه مسلم] - [صحيح مسلم: 1645]
المزيــد ...
ಉಕ್ಬಾ ಬಿನ್ ಆಮಿರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಹರಕೆಯ ಪ್ರಾಯಶ್ಚಿತ್ತವು ಆಣೆಯ ಪ್ರಾಯಶ್ಚಿತ್ತವಾಗಿದೆ".
[صحيح] - [رواه مسلم] - [صحيح مسلم - 1645]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವಿವರಿಸುವುದೇನೆಂದರೆ, ನಿರ್ದಿಷ್ಟವಲ್ಲದ ಅಥವಾ ಹೆಸರು ಹೇಳದ ಸಾಮಾನ್ಯ ಹರಕೆಯ ಪ್ರಾಯಶ್ಚಿತ್ತವು ಆಣೆಯ ಪ್ರಾಯಶ್ಚಿತ್ತವಾಗಿದೆ.