ಉಪವರ್ಗಗಳು

ಹದೀಸ್‌ಗಳ ಪಟ್ಟಿ

.
عربي ಆಂಗ್ಲ ಉರ್ದು
. . .
عربي ಆಂಗ್ಲ ಉರ್ದು
ಒಮ್ಮೆ ನಾನು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜೊತೆಯಲ್ಲಿದ್ದಾಗ, ಅವರು ಅಲ್ಲಿನ ಜನಸಮೂಹದ ತಿಪ್ಪೆಯ ಬಳಿಗೆ ಸಾಗಿ, ಅಲ್ಲಿ ನಿಂತುಕೊಂಡು ಮೂತ್ರ ವಿಸರ್ಜನೆ ಮಾಡಿದರು.* ನಾನು ಅವರಿಂದ ದೂರ ಸರಿದೆ. ಅವರು ಹೇಳಿದರು: "ಹತ್ತಿರ ಬಾ." ನಾನು ಅವರ ಹಿಂಭಾಗದಲ್ಲಿ ಅವರಿಗೆ ಹತ್ತಿರವಾಗಿ ನಿಂತೆ. ನಂತರ ಅವರು ವುದೂ ನಿರ್ವಹಿಸಿದರು ಮತ್ತು ಪಾದರಕ್ಷೆಗಳ ಮೇಲೆ ಸವರಿದರು.
عربي ಆಂಗ್ಲ ಉರ್ದು