ಉಪವರ್ಗಗಳು

ಹದೀಸ್‌ಗಳ ಪಟ್ಟಿ

.
عربي ಆಂಗ್ಲ ಉರ್ದು
"ಶುದ್ಧಿಯಾದ ನಂತರ ನಾವು ಕಂದು ಬಣ್ಣ ಅಥವಾ ಹಳದಿ ಬಣ್ಣವನ್ನು ಪರಿಗಣಿಸುತ್ತಿರಲಿಲ್ಲ."
عربي ಆಂಗ್ಲ ಉರ್ದು
ಅಬ್ದುರ್‍ರಹ್ಮಾನ್ ಬಿನ್ ಔಫ್ ರ ಪತ್ನಿಯಾಗಿದ್ದ ಉಮ್ಮು ಹಬೀಬ ಬಿಂತ್ ಜಹ್ಶ್ ಅಲ್ಲಾಹನ ಸಂದೇಶವಾಹಕರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರಕ್ತದ ಬಗ್ಗೆ ದೂರು ನೀಡಿದರು. ಅವರು ಆಕೆಗೆ ಹೇಳಿದರು: @"ನಿಮ್ಮ ಮುಟ್ಟಿನ ಅವಧಿಯು ಸಾಮಾನ್ಯವಾಗಿ ನಿಮ್ಮನ್ನು ತಡೆಹಿಡಿಯುವ ತನಕ ಕಾಯಿರಿ, ತದನಂತರ ಸ್ನಾನ ಮಾಡಿರಿ."* ಆದ್ದರಿಂದ ಅವರು ಪ್ರತಿ ನಮಾಝಿಗೂ ಸ್ನಾನ ಮಾಡುತ್ತಿದ್ದರು.
عربي ಆಂಗ್ಲ ಉರ್ದು