ಹದೀಸ್‌ಗಳ ಪಟ್ಟಿ

ನಮಾಝ್ ಮಾಡುವವನ ಮುಂದೆ ಹಾದುಹೋಗುವವನಿಗೆ, ಅವನ ಮೇಲೆ ಏನಿದೆ (ಅಂದರೆ, ಎಷ್ಟು ಪಾಪವಿದೆ) ಎಂದು ತಿಳಿದಿದ್ದರೆ, ಅವನ ಮುಂದೆ ಹಾದುಹೋಗುವುದಕ್ಕಿಂತ ನಲವತ್ತು (ದಿನ/ತಿಂಗಳು/ವರ್ಷ) ಕಾಯುವುದು ಅವನಿಗೆ ಉತ್ತಮವಾಗಿರುತ್ತಿತ್ತು
عربي الإنجليزية الأوردية
ನಾನು ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಬಲಗಡೆಗೆ ಮತ್ತು ತಮ್ಮ ಎಡಗಡೆಗೆ ಸಲಾಂ ಹೇಳುವುದನ್ನು ನೋಡುತ್ತಿದ್ದೆನು. ಎಷ್ಟರಮಟ್ಟಿಗೆಂದರೆ (ಅವರು ತಿರುಗುವಾಗ) ನಾನು ಅವರ ಕೆನ್ನೆಯ ಬಿಳುಪನ್ನು ಕಾಣುತ್ತಿದ್ದೆನು
عربي الإنجليزية الأوردية
ಒಂದು ವೇಳೆ ಜನರಿಗೆ ಅಝಾನ್ (ನಮಾಝ್‌ನ ಕರೆ) ನೀಡುವುದರಲ್ಲಿ ಮತ್ತು (ಜಮಾಅತ್ ನಮಾಝ್‌ನ) ಮೊದಲ ಸಾಲಿನಲ್ಲಿ ನಿಲ್ಲುವುದರಲ್ಲಿ ಏನಿದೆ (ಎಷ್ಟು ಪುಣ್ಯವಿದೆ) ಎಂದು ತಿಳಿದಿದ್ದರೆ, ನಂತರ ಚೀಟಿ ಹಾಕುವುದರ ಹೊರತು ಅವರಿಗೆ ಅದಕ್ಕಾಗಿ ಬೇರೆ ದಾರಿ ಕಾಣದಿದ್ದರೆ, ಅವರು ಖಂಡಿತವಾಗಿಯೂ ಅದಕ್ಕಾಗಿ ಚೀಟಿ ಹಾಕುತ್ತಿದ್ದರು
عربي الإنجليزية الإندونيسية